Monday, June 2, 2008

ಮನದ ಹುಚ್ಚು ಗರಿಗೆದರಿದಾಗ......................

ಯಾಕೋ ಗೊತ್ತಿಲ್ಲ ಇವತ್ತು ಬೆಳಿಗ್ಗೆ ಎದ್ಕೂಡ್ಲೆ ಮಳೆನಲ್ಲಿ ತುಯ್ಬೇಕು ಅನ್ನಿಸ್ತು ಅದ್ಕೇ ಆಫೀಸೆಗೆ ಹಳೆ ಜೀನ್ಸ್ ಪ್ಯಾಂಟ್ ಶರ್ಟ್ ಹಾಕ್ಕೊಂಡು ಬಯಕ್ ತಗೊಂಡು ಪರ್ಸು ಬೇರೆ ಮನೆನಲ್ಲೇ ಬಿಟ್ಬುಟ್ಟು ಬಂದೆ, ಆದ್ರೆ ಈ ಹಾಳಾದ್ದು ಮಳೆ ಇವತ್ತೇ ಬರೋ ತರ ಕಾಣಿಸ್ತಿಲ್ಲ ಅದ್ಕೇ ಒಂದು ಪ್ಲಾನ್ ಮಾಡಿದೀನಿ ಪೀಣ್ಯ ರೋಡಿನ ರಾಡಿಯಲ್ಲಿ ಮೊಬಯ್ಕ್ ತಗೊಂಡು ಒಂದು ರೌಂಡ್ ಹಾಕೋದು. ಕಲೆದ್ವಾರ ಪೂರಾ ಬರಿ ಬೋರು ಅದ್ಕೇ ಈ ವೀಕ್ ಸ್ತಾರ್ಟಿಂಗ್ ನಲ್ಲೆ ಏನಾದ್ರು ಮಾಡ್ಬೇಕು ಇಲ್ಲಾಂದ್ರೆ ಒನ್ ಮೋರ್ವೀಕ್ ಬೋರ್ ಆಗತ್ತೆ ನೀವು ಬರ್ತೀರಾ ............................. ????????????

Tuesday, May 27, 2008

ಇದು ಎನ್ನ ಮನದ ದೀಪಿಕೆ................
ಮೊನ್ನೆ ಊರಲ್ಲಿ ಹಿಂಗೆ ಸುಮ್ನೆ ನಡೀತಾ ಇದ್ದೆ ಸಂಜೆ ಹೊತ್ತು ಸೂರ್ಯನ್ಗೆ ಮುಳುಗೋ ಹುಚ್ಚು, ಭಾನು ಭುವಿ ಸೇರುವಲ್ಲಿ ಅವಳು ಅವಿತಿದ್ದಳು ನನ್ನೇ ಕದ್ದು ನೋಡ್ತಾ ಕಣ್ಣು ಮುಚ್ಚಾಲೆ ಆಡ್ತಾ ,ಆದರೆ ಅದಕ್ಕೆ ಗೊತ್ತಿಲ್ಲ ಪಾಪಾ ನನೆಂತ ಕಳ್ಳ ಎಂದು, ಮನದಲ್ಲೇ ಅನುಭವಿಸಿದ್ದೆ ಅವಳನ್ನು ಒರೆಗಣ್ನಲ್ಲಿ ನೋಡ್ತಾ......
ಆ ಇಷಾ ಹೊತ್ತು ಏರಿತ್ತು ನಷಾ ...................